Sandalwood's actress Haripriya love her tradition . She is now surprising her fans by doing something really very cute and special .
ನೀರ್ ದೋಸೆ ಬೆಡಗಿ ಹರಿಪ್ರಿಯಾ ಆಕ್ಟಿಂಗ್ ಅಷ್ಟೇ ಅಲ್ಲ ಮನೆ ಕೆಲಸದಲ್ಲೂ ತುಂಬಾ ಚುರುಕು . ಪಕ್ಕ ಸಂಪ್ರದಾಯ್ಸ್ತ ಕುಟುಂಬಕ್ಕೆ ಸೇರಿರೋ ಹರಿಪ್ರಿಯಾ ಈಗ ಹೂ ಕಟ್ಟಿ ಎಲ್ಲರು ಬೆರಗಾಗುವಂತೆ ಮಾಡಿದ್ದಾರೆ